ಉದ್ಯೋಗ ಉಚಿತ ದೇಶಿ ಕೋಳಿಮರಿ ಪಡೆಯಲು ಅರ್ಜಿ ಆಹ್ವಾನ ದಾವಣಗೆರೆ: ಕರ್ನಾಟಕ ಕುಕ್ಕುಟ ಮಹಾಮಂಡಳಿ ನಿಯಮಿತ ವತಿಯಿಂದ ಪ್ರಸಕ್ತ ಸಾಲಿನ ಜಗಳೂರು ತಾಲ್ಲೂಕಿನಲ್ಲಿ 99 ಗ್ರಾಮೀಣ ಮಹಿಳೆಯರಿಗೆ ಉಚಿತವಾಗಿ 5 ವಾರಗಳ ದೇಶೀ ಕೋಳಿಮರಿಗಳನ್ನು ವಿತರಿಸಲು ಅರ್ಜಿ ಮುಂದೆ ಓದಿ » November 20, 2025