ಅಪರಾಧ ಸೂಕ್ತ ದಾಖಲೆ ಇಲ್ಲದ ಸೀರೆ ಜಪ್ತಿ: ಪ್ರಶಾಂತ್ ಕುಮಾರ್ ಮಿಶ್ರಾ ಬಳ್ಳಾರಿ: ಲೋಕಸಭೆ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ ಸೂಕ್ತ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 124 ಸೀರೆ (ರೂ.2,79,100 ಮೌಲ್ಯದ) ಗಳನ್ನು ಜಪ್ತಿ ಮಾಡಿ ಮುಂದೆ ಓದಿ » April 5, 2024