#dineshgundurao #gandhinagar #burialground #development

ರಾಜಕೀಯ

ರುದ್ರಭೂಮಿಯನ್ನು ಪರಿಸರಸ್ನೇಹಿ, ಚಿರ ಶಾಂತಿಧಾಮವಾಗಿ ನಿರ್ಮಾಣ: ದಿನೇಶ್ ಗುಂಡೂರಾವ್

ಬೆಂಗಳೂರು: ಮುನುಷ್ಯ ತನ್ನ ಅಂತ್ಯ ಕಂಡ ನಂತರ ಅಂತಿಮ ಸಂಸ್ಕಾರ ಮಾಡುವ ರುದ್ರಭೂಮಿ ಸುವ್ಯವಸ್ಥೆಯಿಂದ ಮತ್ತು ಸ್ವಚ್ಛತೆಯಿಂದ ಕೂಡಿರಬೇಕು ಎಂದು ಮಾಜಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಮುಂದೆ ಓದಿ »