ರಾಜಕೀಯ ಟಿಪ್ಪು ದೇಗುಲ ದಾಳಿಯೇ ಒಂದು ಸಂಭ್ರಮ..! ಟಿಪ್ಪು ದಾಳಿ ಮಾಡಿದ್ದಾನೆ ಎಂದು ಹೇಳಲಾಗುವ ದೇವಸ್ಥಾನಗಳ ಪೈಕಿ ಇತಿಹಾಸ ಪ್ರಸಿದ್ದ ಕಾಸರಗೋಡಿನ ಮದೂರು ಗಣಪತಿ ದೇವಸ್ಥಾನವೂ ಒಂದು. ಇಲ್ಲಿ ಅಪ್ಪ ಪ್ರಸಾದವನ್ನು ಕೊಡುತ್ತಾರೆ. ಎಷ್ಟು ರುಚಿಕರ ಮುಂದೆ ಓದಿ » November 23, 2022