ರಾಜಕೀಯ ಪೊಲೀಸರು ಶೂಟ್ ಮಾಡದೇ ಇದ್ದರೆ ವಿಕ್ರಂ ಗೌಡ ದಾಳಿ ನಡೆಸುತ್ತಿದ್ದ: ಡಾ. ಜಿ.ಪರಮೇಶ್ವರ್ ಬೆಂಗಳೂರು: ನಕ್ಸಲ್ ವಿಕ್ರಂಗೌಡ ಅಪಾಯಕಾರಿ ಶಸ್ತ್ರಾಸ್ತ್ರ ಇಟ್ಟುಕೊಂಡಿದ್ದ. ಪೊಲೀಸರು ಶೂಟ್ ಮಾಡದೇ ಇದ್ದರೆ, ಅವನೇ ದಾಳಿ ನಡೆಸುತ್ತಿದ್ದ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದರು. ವಿಕ್ರಂಗೌಡ ಮುಂದೆ ಓದಿ » November 21, 2024