ರಾಜಕೀಯ ಕರ್ನಾಟಕದ ಚರಿತ್ರೆ ಬದಲಿಸಿದ ಅಂತಃಕರಣದ ಅರಸು ದೇವರಾಜ ಅರಸು ಅವರ ಜನ್ಮದಿನಾಚರಣೆಯ ಶುಭಾಷಯಗಳು ಮೊದಲಿಗೆ ನನಗೆ ಅರಸು ಕುರಿತು ತಿಳಿಯುವ ಸಂದರ್ಭ ಒದಗಿದ್ದು 2007 ರಲ್ಲಿ. ಆಗ ನಾನು 1973 ರಲ್ಲಿ ಸಮಾಜವಾದಿಗಳು ನಡೆಸಿದ ಮುಂದೆ ಓದಿ » August 20, 2023