
ರಾಜಕೀಯ
ಪ್ರಧಾನಿಯ ಲೋಕಸಭಾ ಕ್ಷೇತ್ರ ವಾರಣಾಸಿಯಲ್ಲಿ ಗಾಂಧಿ ಸ್ಮಾರಕ ಕಟ್ಟಡ ಮತ್ತು ಚಿಂತನೆಗಳ ಧ್ವಂಸ
ನಾವು ಬದುಕುತ್ತಿರುವ ಕಾಲಘಟ್ಟ ಎಷ್ಟು ಕ್ರೂರವಾಗಿದೆ ಮತ್ತು ವಿಷಮಯ ವಾತಾವರಣದಿಂದ ಕೂಡಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಈ ದೇಶದ ಪ್ರಧಾನಿಯಾಗಿರುವ ನರೇಂದ್ರ ಮೋದಿ ಪ್ರತಿನಿಧಿಸುತ್ತಿರುವ ವಾರಣಾಸಿ