ಕ್ರೀಡೆ ಡಯಾಬಿಟಿಸ್ ಬಂತು ಎಂದರೆ ಜೀವನವೇ ಮುಗೀತು ಎಂದು ಡಿಪ್ರೆಶನ್ ಗೆ ಹೋಗುವವರು ಓದಿ ಸೋಫಿ ಡಿವೈನ್ ಈ ಹುಡುಗಿ ನಿನ್ನೆ ಆಡುವಾಗ ಚೆಂಡು ದೀಪಾವಳಿಯ ರಾಕೆಟ್ ಗಳಂತೆ ಹಾರಿ ಮೈದಾನದಿಂದ ಆಚೆ ಹೋಗಿ ಬೀಳುತ್ತಿದ್ದವು. ಹೆಸರೇ ಸೋಫಿ ಡಿವೈನ್. ಆಟವೂ ನಿಜಕ್ಕೂ ಮುಂದೆ ಓದಿ » March 19, 2023