ರಾಜಕೀಯ ಮಂತ್ರಿ ಮಾಡದಿದ್ದರೆ ಸದನಕ್ಕೆ ಗೈರು: ಇಕ್ಕಟ್ಟಿಗೆ ಸಿಲುಕಿದ ಬೊಮ್ಮಾಯಿ ಬೆಂಗಳೂರು: ಬಿಜೆಪಿಯಲ್ಲಿ ಭಿನ್ನಮತದ ಧಗೆ ತೀವ್ರಗೊಂಡಿದೆ. ಮಂತ್ರಿ ಸ್ಥಾನಕ್ಕೆ ಪಟ್ಟು ಹಿಡಿದಿರುವ ಹಿರಿಯ ನಾಯಕರಾದ ಈಶ್ವರಪ್ಪ ಮತ್ತು ರಮೇಶ್ ಜಾರಕಿಹೊಳಿ, ಸಂಪುಟ ಸೇರ್ಪಡೆ ಮಾಡಿಕೊಳ್ಳದೆ ಹೋದರೆ ವಿಧಾನಮಂಡಲದ ಮುಂದೆ ಓದಿ » December 20, 2022