ರಾಜಕೀಯ ದೊಡ್ಡ ಪ್ರಮಾಣದಲ್ಲಿ ಪಕ್ಷಾಂತರಕ್ಕೆ ಸಜ್ಜುಗೊಂಡಿರುವ ಜೆಡಿಎಸ್ ಶಾಸಕರು ಬೆಂಗಳೂರು: ನಾಯಕತ್ವದ ಕೊರತೆಯಿಂದ ತತ್ತರಿಸಿರುವ ಜೆಡಿಎಸ್ ಶಾಸಕರು ಇದೀಗ ದೊಡ್ಡ ಪ್ರಮಾಣದಲ್ಲಿ ಪಕ್ಷಾಂತರಕ್ಕೆ ಸಜ್ಜುಗೊಂಡಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡ ಅವರು ವಯೋ ಸಹಜ ಕಾರಣದಿಂದಾಗಿ ಪಕ್ಷ ಸಂಘಟನೆಯಲ್ಲಿ ಮುಂದೆ ಓದಿ » January 3, 2025