ಜಿಲ್ಲಾ ಸುದ್ದಿ ಮೆಚ್ಚಿನ ಡಾಬಾ ಹೆಸರು ಕೇಳಿ ಎದ್ದುಕುಳಿತ ಸತ್ತ ವ್ಯಕ್ತಿ! ಧಾರವಾಡ: ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಹೇಳಲಾದ ವ್ಯಕ್ತಿಯನ್ನು ಅಂತ್ಯಸಂಸ್ಕಾರಕ್ಕಾಗಿ ತಮ್ಮ ಊರಿಗೆ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಆತ ಎದ್ದು ಕುಳಿತ ಘಟನೆ ನಡೆದಿದೆ. ಅದರಲ್ಲೂ ವ್ಯಕ್ತಿ ತನ್ನ ಮುಂದೆ ಓದಿ » February 10, 2025