ಕ್ರೀಡೆ ಅಪ್ರತಿಮ ಸಾಧನೆಗೈದ ವಿಜೇತರಿಗೆ ಅಭಿನಂದನೆ ದಾವಣಗೆರೆ: ಮೈಸೂರಿನಲ್ಲಿ ನಡೆದ ದಸರಾ ಸಿ.ಎಂ ಕಪ್ ಕ್ರೀಡಾಕೂಟದಲ್ಲಿ ಜಿಲ್ಲೆಯ 45 ಕ್ರೀಡಾಪಟುಗಳು ಭಾಗವಹಿಸಿದ್ದು, 35 ಜನ ಚಿನ್ನದ ಪದಕ ವಿಜೇತರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಮುಂದೆ ಓದಿ » November 10, 2023