
ಜಿಲ್ಲಾ ಸುದ್ದಿ
ಸಿರಿಧಾನ್ಯ ಖಾದ್ಯಗಳ ಪಾಕಸ್ಪರ್ಧೆ-ರಾಜ್ಯ ಮಟ್ಟಕ್ಕೆ ಆಯ್ಕೆ
ಶಿವಮೊಗ್ಗ: ಜಿಲ್ಲೆಯಲ್ಲಿ ಹೆಚ್ಚಿನ ವಿಸ್ತೀರ್ಣದಲ್ಲಿ ಸಿರಿಧಾನ್ಯಗಳನ್ನು ಬೆಳೆಯುವ ಮೂಲಕ ಆರೋಗ್ಯಕರ ಸಿರಿಧಾನ್ಯಗಳ ಮಹತ್ವದ ಕುರಿತು ಅರಿವು ಮೂಡಿಸುವಂತೆ ಕೃಷಿ ಜಂಟಿ ನಿರ್ದೇಶಕಿ ಪೂರ್ಣಿಮಾ ರೈತರಿಗೆ ಕರೆ ನೀಡಿದರು. ಅಂತರಾಷ್ಟ್ರೀಯ