ವಾಣಿಜ್ಯ - ತಂತ್ರಜ್ಞಾನ ಐಪೋನ್ಗಳ ಹೊರ ಕವಚ ತಯಾರಿಸುವ ಘಟಕ ಸ್ಥಾಪಿಸಲು 8,800 ಕೋಟಿ ಹೂಡಿಕೆ: ಎಂ.ಬಿ ಪಾಟೀಲ್ ಬೆಂಗಳೂರು: ತೈವಾನ್ ಮೂಲದ ಫಾಕ್ಸ್ಕಾನ್ ಸಂಸ್ಥೆ ಕರ್ನಾಟಕದಲ್ಲಿ ಐಪೋನ್ಗಳ ಹೊರ ಕವಚ ತಯಾರಿಸುವ ಘಟಕ ಸ್ಥಾಪಿಸಲು ಸುಮಾರು 8,800 ಕೋಟಿ ರೂಪಾಯಿ ಹೂಡಿಕೆ ಮಾಡಲು ಮುಂದೆ ಬಂದಿದೆ ಮುಂದೆ ಓದಿ » July 17, 2023