ರಾಜಕೀಯ ಬೆಳೆ ಸಾಲ ಮನ್ನಾ ಬೇಡಿಕೆ ಪರಿಶೀಲಿಸಲಾಗುವುದು: ಸಿದ್ದರಾಮಯ್ಯ ಕಲಬುರ್ಗಿ: ರಾಜ್ಯದ ಹಲವೆಡೆ ಸುರಿದ ಭಾರೀ ಮಳೆಯಿಂದಾಗಿ ಬೆಳೆ ನಷ್ಟ ಸಂಭವಿಸಿದ್ದು ರೈತರ ಅನುಕೂಲಕ್ಕಾಗಿ ಬೆಳೆ ಸಾಲ ಮನ್ನಾ ಮಾಡಬೇಕೆಂಬ ಬೇಡಿಕೆಯನ್ನು ಪರಿಶೀಲಿಸುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ಮುಂದೆ ಓದಿ » September 18, 2025