ಕ್ರೀಡೆ ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 157 ರನ್ ಗಳ ಜಯ ಓವಲ್: ಇಂಗ್ಲೆಂಡ್ ವಿರುದ್ಧ 4ನೇ ಟೆಸ್ಟ್ ಪಂದ್ಯದಲ್ಲಿ ಭಾರತ 157 ರನ್ ಗಳಿಂದ ಗೆಲುವು ದಾಖಲಿಸಿದೆ. ಈ ಮೂಲಕ 2-1ರ ಮುನ್ನಡೆ ಪಡೆದಿದೆ. ಐದನೇ ದಿನವಾದ ಇಂದು ಮುಂದೆ ಓದಿ » September 6, 2021