ರಾಜಕೀಯ ದಿಕ್ಕುತಪ್ಪಿಸುವ ಪಿತೂರಿಗಳ ಭಾಗವಾಗಿ ಮತಾಂತರ, ಲವ್ ಜಿಹಾದ್ ಪ್ರಸ್ತಾಪ: ಸಿಪಿಐ(ಎಂ) ಬೆಂಗಳೂರು: ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ ತರಾತುರಿಯಲ್ಲಿ ರಾಜ್ಯದ ಬಿಜೆಪಿ ಸರಕಾರ ಮಂಡಿಸಿರುವ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣಾ ವಿಧೇಯಕ – 2021 ಆಳುವ ವರ್ಗಗಳು ತಾವು ಬಯಸಿದಾಗಲೆಲ್ಲಾ ಮುಂದೆ ಓದಿ » January 18, 2022