ರಾಜಕೀಯ ಅಗ್ನಿಪಥ ಯೋಜನೆ ರದ್ದುಗೊಳಿಸಿ, ನಿಯಮಿತ ನೇಮಕಾತಿ ತುರ್ತಾಗಿ ಆರಂಭಿಸಬೇಕು: ಸಿಪಿಐ(ಎಂ) ಆಗ್ರಹ ದೆಹಲಿ: ಭಾರತದ ರಾಷ್ಟ್ರೀಯ ಹಿತಾಸಕ್ತಿಗಳಿಗೆ ‘ಅಗ್ನಿಪಥ್’ ಯೋಜನೆ ಅಪಚಾರ ಮಾಡುತ್ತದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯೂರೋ ಹೇಳಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮಿಲಿಟರಿ ನೇಮಕ ಕುರಿತ ಮುಂದೆ ಓದಿ » June 19, 2022