ರಾಜಕೀಯ
ಡಿಕೆಶಿ ವಿರುದ್ಧ ಗುತ್ತಿಗೆದಾರರ ಲಂಚ ಆರೋಪ: ಆಣೆಪ್ರಮಾಣ ಸವಾಲು ತಿರಸ್ಕರಿಸಿದ ಡಿಸಿಎಂ
ಬೆಂಗಳೂರು: ಸರ್ಕಾರದ ವಿವಿಧ ಕಾಮಗಾರಿ ಕೈಗೊಂಡಿರುವ ಗುತ್ತಿಗೆದಾರರ ಬಿಲ್ ಬಾಕಿ ಬಿಡುಗಡೆಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಣಕ್ಕೆ ಬೇಡಿಕೆಯಿಡುತ್ತಿದ್ದಾರೆ ಎಂದು ಗುತ್ತಿಗೆದಾರರು ಬಹಿರಂಗವಾಗಿ ಆರೋಪಿಸುವ ಮೂಲಕ ರಾಜ್ಯ