ರಾಜಕೀಯ ಯು.ಟಿ.ಖಾದರ್ ಅವರ ಅವಸರದ ತೀರ್ಮಾನ ಮತ್ತು ಹಠಮಾರಿತನದ ಪರಿಣಾಮ ಈಗಿನ ವಿವಾದಗಳನ್ನು ನೋಡಿದರೆ ಹೊಸ ಶಾಸಕರಿಗೆ ತರಬೇತಿಯ ಜೊತೆಯಲ್ಲಿ ಸನ್ಮಾನ್ಯ ಹೊಸ ವಿಧಾನಸಭಾಧ್ಯಕ್ಷರಿಗೆ ತರಬೇತಿ ಅಲ್ಲದೆ ಇದ್ದರೂ ಸರಿಯಾದ ಮಾರ್ಗದರ್ಶನ/ಸಲಹೆಯ ಅಗತ್ಯವಿರುವಂತೆ ಕಾಣುತ್ತಿದೆ. ಶಾಸಕರ ತರಬೇತಿಗೆ ಸಂಬಂಧಿಸಿದ ಮುಂದೆ ಓದಿ » June 23, 2023