
ರಾಜಕೀಯ
ಕೋಮುವಾದವನ್ನು ಜನರಲೈಸ್ ಮಾಡಲಾಗುತ್ತಿದೆ: ನವೀನ್ ಸೂರಿಂಜೆ
“ಮುಸ್ಲೀಮರು ನಡೆಸುವ ಹಿಂಸಾಚಾರವನ್ನೂ ನಾವು ಖಂಡಿಸಬೇಕು” “ಹಿಂದೂ ಕೋಮುವಾದದಷ್ಟೇ ಮುಸ್ಲಿಂ ಕೋಮುವಾದ/ಮೂಲಭೂತವಾದ ಅಪಾಯಕಾರಿಯಾದುದು” ಈ ಎರಡ್ಮೂರು ವಾಕ್ಯಗಳನ್ನು ಇಟ್ಟುಕೊಂಡು ಕೋಮುವಾದವನ್ನು ಜನರಲೈಸ್ ಮಾಡಲಾಗುತ್ತಿದೆ. ನಾವು ಕೂಡಾ ಪೊಲಿಟಿಕಲೀ