
ವಿಚಾರ ಮಂಟಪ
ಅನಕ್ಷರಸ್ಥ ಹಿರಿಯಜ್ಜಂದಿರ ಕಾಮನ್‌ಸೆನ್ಸ್ ಇವತ್ತಿನ ಹೋರಾಟಗಳಿಗೆ ಅಗತ್ಯವಿದೆ
ಹೋರಾಟಗಳೇಕೆ ಹೀಗಾಗುತ್ತಿವೆ? ಹೋರಾಟಗಳಿಗೆ ತುಂಬಾ ಮುಖ್ಯವಾದುದು ಅಧ್ಯಯನ. ಆಗಿಹೋದ ಕಾಲವನ್ನು ಅಧ್ಯಯನ ಮಾಡಿದಾಗ ಮಾತ್ರ, ಈಗಿನ ಪರಿಸ್ಥಿತಿಗೆ ಹೇಗೆ ಪ್ರತಿಕ್ರಿಯಿಸಬೇಕು; ಅದರಿಂದ ಮುಂದಾಗುವ ಪರಿಣಾಮವೇನು ಎಂಬ ಸ್ಪಷ್ಟ