ರಾಜಕೀಯ ಸಿದ್ದು ಆಪ್ತ ಬಣದ ಸಚಿವರಿಂದ ಮಲ್ಲಿಕಾರ್ಜುನ ಖರ್ಗೆ ಭೇಟಿ ಬೆಂಗಳೂರು: ಐದು ವರ್ಷಗಳ ಕಾಲ ನಾನೇ ಮುಖ್ಯಮಂತ್ರಿ ಎಂದು ಸಿಎಂ ಸಿದ್ದರಾಮಯ್ಯ ದೆಹಲಿಯಿಂದಲೇ ಸಂದೇಶ ರವಾನಿಸಿದ ಬೆನ್ನಲ್ಲೇ ಅವರ ಆಪ್ತ ಬಣದ ಸಚಿವರು ಬೆಂಗಳೂರಿನಲ್ಲಿ ಸಕ್ರಿಯರಾದರು. ದೆಹಲಿಯಲ್ಲಿ ಮುಂದೆ ಓದಿ » July 11, 2025