ಜಿಲ್ಲಾ ಸುದ್ದಿ ದಾವಣಗೆರೆ ನಗರ ಗ್ರಂಥಾಲಯ ಪ್ರಾಧಿಕಾರಕ್ಕೆ ರೂ.1.99 ಕೋಟಿ ಅನುದಾನ ದಾವಣಗೆರೆ: ಮುಂದಿನ ಆರ್ಥಿಕ ವರ್ಷಕ್ಕೆ ನಗರ ಗ್ರಂಥಾಲಯ ಪ್ರಾಧಿಕಾರಕ್ಕೆ ರೂ.1,99,80000 ಗಳ ಬಜೆಟ್ ನೀಡಿ ಮೇಯರ್ ಹಾಗೂ ನಗರ ಗ್ರಂಥಾಲಯ ಪ್ರಾಧಿಕಾರದ ಅಧ್ಯಕ್ಷ ಕೆ. ಚಮನ್ಸಾಬ್ ಅನುಮೋದನೆ ಮುಂದೆ ಓದಿ » February 22, 2025