ಸಂಸ್ಕೃತಿ ವೈ.ಜಿ ಬರ್ತ್ ಡೇ ನೆಪದಲ್ಲಿ ಸಿಕ್ಕ ಕಿ.ರಂ ಸರ್ಕಲ್ … !!!!! ಮೊನ್ನೆ ತಾರೀಖು ಹದಿನಾರು. ನಾನು ಗೆಳೆಯ ವೆಂಕಟೇಶ್ ಕ್ಲಬ್ಬಿನಲ್ಲಿ ಗುಂಡೋಪಂಥರಾಗಿದ್ದೆವು. ಮಾತಿನ ಮಧ್ಯೆ ನಾಳೆ ವೈ.ಜಿ ಬರ್ತ್ ಡೇ ಅಂದರು ವೆಂಕಟೇಶ್. ಹೌದು. ತುಲಾಸಂಕ್ರಮಣದ ದಿನ ಅವರ ಮುಂದೆ ಓದಿ » October 19, 2024