ಅಪರಾಧ ಕಿರುಕುಳ ಆರೋಪದಡಿ ನಟ ಚರಿತ್ ಬಾಳಪ್ಪ ಬಂಧನ ಬೆಂಗಳೂರು: ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಸಂಬಂಧ ಕಿರುತೆರೆಯ ಸೀರಿಯಲ್ಗಳಲ್ಲಿ ನಟಿಸಿ ಹೆಸರು ಮಾಡಿರುವ ನಟ ಚರಿತ್ ಬಾಳಪ್ಪನನ್ನು ರಾಜರಾಜೇಶ್ವರಿನಗರ ಪೊಲೀಸರು ಬಂಧಿಸಿದ್ದಾರೆ. ತನಗೆ ಪರಿಚಯವಿದ್ದ ಸ್ನೇಹಿತೆಯನ್ನು ಪ್ರೀತಿಸುತ್ತೇನೆ ಮುಂದೆ ಓದಿ » February 17, 2025