ರಾಜಕೀಯ 224 ಕ್ಷೇತ್ರಗಳಲ್ಲಿ ಸುಮಾರು 8 ಸಾವಿರ ಕಿಮೀ ಉದ್ದಕ್ಕೆ 4 ರಥಗಳು ಸಂಚರಿಸಲಿವೆ: ಯಡಿಯೂರಪ್ಪ ಬೆಂಗಳೂರು: ಬಿಜೆಪಿಗೆ ಮಲೆ ಮಾದೇಶ್ವರನ ಆಶೀರ್ವಾದ ಲಭಿಸಿದೆ. ವಿಜಯ ಸಂಕಲ್ಪ ಯಾತ್ರೆಗೆ ಜನ ಬೆಂಬಲ ವ್ಯಕ್ತವಾಗಿದ್ದು, ಈ ಯಾತ್ರೆ ಮೂಲಕ ಬಿಜೆಪಿಗೆ ಬಹುಮತ ಲಭಿಸಿ ಮತ್ತೆ ಅಧಿಕಾರ ಮುಂದೆ ಓದಿ » March 1, 2023