ವಿಚಾರ ಮಂಟಪ ಜನಪ್ರತಿನಿಧಿ ಪದೇ ಪದೆ ಭೂಗತ ಜಗತ್ತಿನ ಭಾಷೆಯಲ್ಲಿ ಮಾತಾಡುವುದು ಶೋಭೆಯಲ್ಲ ಎರಡು ಸಲ ಮುಖ್ಯಮಂತ್ರಿ, ಈಗ ಕೇಂದ್ರದ ಕ್ಯಾಬಿನೆಟ್ ಸಚಿವರಾಗಿರುವ ಕುಮಾರಸ್ವಾಮಿಯ ನಡವಳಿಕೆ ಮಾಫಿಯಾ ಕೂಟದ ಜನರ ತರ ಇದೆ. ತನ್ನ ವಿರುದ್ಧದ ಪ್ರಕರಣವನ್ನು ಕಾನೂನು, ನಿಯಮಗಳಿಗೆ ಬದ್ಧರಾಗಿ ಮುಂದೆ ಓದಿ » September 30, 2024