ರಾಜಕೀಯ ಚಲೋ ದಿಲ್ಲಿ ಬದಲು ಚಲೋ ಹಳ್ಳಿ ಕಾರ್ಯಕ್ರಮ ಆರಂಭಿಸಿ: ವಿಜಯೇಂದ್ರ ಬೆಂಗಳೂರು: ಆರ್ಥಿಕ ತಾರತಮ್ಯದ ಸುಳ್ಳು ಕಂತೆ ಹೊತ್ತು ‘ಚಲೋ ದಿಲ್ಲಿ’ ಬದಲು ಬರಗಾಲದಿಂದ ತತ್ತರಿಸಿರುವ ರೈತರ ಕಣ್ಣೀರೊರೆಸಿ ಪರಿಹಾರ ನೀಡಲು ‘ಚಲೋ ಹಳ್ಳಿ’ ಕಾರ್ಯಕ್ರಮ ಆರಂಭಿಸಿ ನಿಮ್ಮೊಂದಿಗೆ ಮುಂದೆ ಓದಿ » February 6, 2024