ಸಿನಿಮಾ ಮಲೆನಾಡಿನ ಕುರಿತ ನೈಜ ಕಾಳಜಿಯುಳ್ಳ ಚಿತ್ರ ಜಲಪಾತ ಗೆಳೆಯ ರಮೇಶ್ ಬೇಗಾರ್ ಕಾಲೇಜು ದಿನಗಳಿಂದಲೂ ಕ್ರಿಯಾಶೀಲರು. ಸಾಹಿತ್ಯ, ನಾಟಕ, ಯಕ್ಷಗಾನ ಎಲ್ಲಾ ಕ್ಷೇತ್ರಗಳತ್ತಲೂ ಆಸಕ್ತರು. ಆ ಕಾಲದಲ್ಲಿಯೇ ಗಿರೀಶ್ ಕಾಸರವಳ್ಳಿ, ಶಂಕರ್ ನಾಗ್ ಅಂತಹವರೊಂದಿಗೆ ಒಡನಾಟ. ಮುಂದೆ ಓದಿ » October 19, 2023