
ಸಂಸ್ಕೃತಿ
ಪ್ರೀತಿಸುವ ಪ್ರತಿಭೆ ಎಲ್ಲರಲ್ಲಿ ಇದ್ದಾಗ ಸಾಮರಸ್ಯ ಸಮಾಜದ ನಿರ್ಮಾಣ: ರೆ. ಫಾ.ಮೆಲ್ವಿನ್ ಪಿಂಟೋ
ಮಂಗಳೂರು: ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ರೀತಿಯ ಪ್ರತಿಭೆ ಇರುತ್ತದೆ.ಮೊಳಕೆಯಲ್ಲೇ ಅವುಗಳನ್ನು ಗುರುತಿಸಿ ನೀರೆರೆದು ಪೋಷಿಸಿ ಹೆಮ್ಮರವಾಗಿ ಬೆಳೆಸಲು ಪ್ರೋತ್ಸಾಹ ಅತ್ಯಗತ್ಯ.ಎಲ್ಲಕ್ಕಿಂತ ದೊಡ್ಡ ಪ್ರತಿಭೆ ಪ್ರೀತಿಸುವುದು. ಒಬ್ಬರನ್ನೊಬ್ಬರು ನಿಷ್ಕಲ್ಮಶ