#BTS #Siver #Jublee #Modi #inauguration #bangalore

ರಾಜಕೀಯ

ಬಿಟಿಎಸ್ ರಜತೋತ್ಸವ ಶೃಂಗಸಭೆಗೆ ಚಾಲನೆ ನೀಡಲಿರುವ ನರೇಂದ್ರ ಮೋದಿ

ಬೆಂಗಳೂರು: ಜಾಗತಿಕ ಪ್ರತಿಷ್ಠೆಯ ಐ.ಟಿ. ಮೇಳ ಬೆಂಗಳೂರು ತಂತ್ರಜ್ಞಾನ ಸಮಾವೇಶದ (ಬಿಟಿಎಸ್) ರಜತೋತ್ಸವ ವರ್ಷದ ಶೃಂಗಸಭೆಯು ನಾಳೆಯಿಂದ ಮೂರು ದಿನಗಳ ಕಾಲ ನಗರದ ಅರಮನೆ ಆವರಣದಲ್ಲಿ ನಡೆಯಲಿದೆ.

ಮುಂದೆ ಓದಿ »