ರಾಜಕೀಯ ಜನಾರ್ದನ ರೆಡ್ಡಿ ಅವರ ಕೊಲೆಗೆ ಸಂಚು ರೂಪಿಸಿದ್ದರು: ಬಿ.ಶ್ರೀರಾಮಲು ಬಳ್ಳಾರಿ: ಗಲಭೆ ವೇಳೆ ಶಾಸಕ ಜನಾರ್ದನ ರೆಡ್ಡಿ ಅವರನ್ನು ಗುರಿಯಾಗಿಟ್ಟುಕೊಂಡು ಕೆಲವರು ಪೆಟ್ರೋಲ್‌ಬಾಂಬ್ ಹಾಕಿ ಕೊಲೆ ಮಾಡುವ ಸಂಚು ರೂಪಿಸಿದ್ದರು ಎಂದು ಆರೋಪಿಸಿರುವ ಮಾಜಿ ಸಚಿವ ಬಿ.ಶ್ರೀರಾಮಲು, ಮುಂದೆ ಓದಿ » January 3, 2026