ಮಾಲ್ಗುಡಿ ಸ್ಪೆಷಲ್ ಕೆಚ್ಚೆದೆಯ ಹೋರಾಟಗಾರ, ಕೆಳದಿ ಸಂಸ್ಥಾನದ ಕುಡಿ ಬೂದಿ ಬಸಪ್ಪ ನಾಯಕ ಇತಿಹಾಸದ ಪುಟಗಳಲ್ಲಿ ದಾಖಲಾಗದ, ಸಾವಿರಾರು ಮಲೆನಾಡಿಗರ ಬಲಿದಾನದ ಮಹಾನ್ ರೈತ ಹೋರಾಟದ, ದೇಶದ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಶ್ರೇಯ ತೀರ್ಥಹಳ್ಳಿಗೆ ಸಿಗಬೇಕಿದೆ. ಇತಿಹಾಸದ ಪುಟಗಳಲ್ಲಿ ಪ್ರಥಮ ಸ್ವಾತಂತ್ರ್ಯ ಮುಂದೆ ಓದಿ » July 20, 2023