ರಾಜಕೀಯ ಬೊಮ್ಮಾಯಿಯವರೇ ಈ ತಿಂಗಳ ವೇತನ ಮುಂದಿನ ತಿಂಗಳು ಕೊಟ್ಟದ್ದನ್ನು ಮರೆತುಬಿಟ್ಟಿರಾ?: ರಾಮಲಿಂಗಾರೆಡ್ಡಿ ಬೆಂಗಳೂರು: ಶ್ರೀಯುತ Basavaraj Bommai ಅವರೇ, ನಿನ್ನೆ ಸಾರಿಗೆ ಸಿಬ್ಬಂದಿಗಳಿಗೆ ಅರ್ಧ ವೇತನ ಪಾವತಿ – ಇಂದು ಅರ್ಧದಷ್ಟು ಅನುದಾನ ಎಂದು ಹೇಳುತ್ತಿರುವಿರಿ. ಸಾರಿಗೆ ಇಲಾಖೆ ಆದೇಶದಲ್ಲಿ ಮುಂದೆ ಓದಿ » August 4, 2023