#bomb #blast #afhganistan #eight #killed

ಅಪರಾಧ

ಆಫ್ಘಾನಿಸ್ತಾನದಲ್ಲಿ ಸ್ಫೋಟ: 8 ಬಲಿ, 22 ಜನರಿಗೆ ಗಾಯ

ಕಾಬುಲ್: ಆಫ್ಗಾನಿಸ್ತಾನ ರಾಜಧಾನಿ ಕಾಬುಲ್‌ನ ಜನನಿಬಿಡ ಶಾಪಿಂಗ್ ಸ್ಟ್ರೀಟ್‌ನಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು ಘಟನೆಯಲ್ಲಿ ಕನಿಷ್ಠ ಎಂಟು ನಾಗರಿಕರು ಬಲಿಯಾಗಿ 22 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು

ಮುಂದೆ ಓದಿ »