BJayashree

ರಂಗಭೂಮಿ

ಸೂತ್ರಧಾರರು ಕುಣಿಸದ ಕರಿಮಾಯಿ ನಾಟಕಕ್ಕೆ ಬಿ ಜಯಶ್ರೀ ಕಂಠ ಜೀವದ್ರವ್ಯ

ಚಂದ್ರಶೇಖರ ಕಂಬಾರರ ‘ಕರಿಮಾಯಿ’ ಕಾದಂಬರಿ ನಾಟಕರೂಪವನ್ನು ಪಡೆದುಕೊಂಡು ಅನೇಕ ಪ್ರದರ್ಶನಗಳನ್ನು ಕಾಣುತ್ತಿದೆ. ಆರಂಭದಲ್ಲಿ ಗಜವದನನ  ಆರಾಧನೆಯೊಂದಿಗೆ ಶುರುವಾದ ಕರಿಮಾಯಿ ನಾಟಕ ಸೂತ್ರಧಾರರಿಂದ ಆರಂಭದಲ್ಲಿಯೇ ವಿಘ್ನ ಆವರಿಸಿಕೊಂಡಿತು. ಸೂತ್ರಧಾರರ 

ಮುಂದೆ ಓದಿ »