ವಿಚಾರ ಮಂಟಪ ಕೋಮುವಾದದ ಹಿಂದೆ ಧರ್ಮಕ್ಕಿಂತ ವ್ಯಾಪಾರದ ಪಾತ್ರವೇ ದೊಡ್ಡದು ದಕ್ಷಿಣ ಕನ್ನಡದ ಕೋಮುವಾದದ ಬಗ್ಗೆ ಬರೆದು ಬರೆದು ಸುಸ್ತಾಗಿರುವ ಕಾರಣ ಮನಸ್ಸು ಮಾತ್ರವಲ್ಲ, ಈಗ ಬರೆಯಲು ಹೊರಟರೆ ಬೆರಳುಗಳೂ ಮರಗಟ್ಟಿಹೋಗುತ್ತವೆ. ಬೀದಿಯಲ್ಲಿ ರಕ್ತ ಹರಿಯುತ್ತಿರುವಾಗ ಸುಮ್ಮನಿರಲೂ ಆಗುತ್ತಿಲ್ಲ. ಮುಂದೆ ಓದಿ » May 28, 2025