
ಸಂಸ್ಕೃತಿ
ಮಂಡ್ಯ ಜಿಲ್ಲೆಯ ವೈಚಾರಿಕತೆಯ ಜೀವನದಿ ಡಾ.ಬೆಸಗರಹಳ್ಳಿ ರಾಮಣ್ಣ ನೆನಪುಗಳು
ನಮ್ಮೆಲ್ಲರ ಪಾಲಿನ ಹಿರಿಯಣ್ಣ, ಗುರು, ಮಾರ್ಗದರ್ಶಕರಾಗಿದ್ದ ಡಾ.ರಾಮಣ್ಣ ನಿಧನರಾಗಿ ಇಲ್ಲಿಗೆ ಇಪ್ಪತ್ತೈದು ವರ್ಷಗಳಾದವು. ಅವರು ಬದುಕಿದ್ದರೆ ಈಗ ಎಂಬತ್ತೈದು ವರ್ಷದ ಹಿರಿಯ ಜೀವವಾಗಿ ನಮ್ಮೊಡನೆ ಇರುತ್ತಿದ್ದರು.ಭೌತಿಕವಾಗಿ ಅಣ್ಣ