ಸಂಸ್ಕೃತಿ ಮಕ್ಕಳ ಮನೋಭೂಮಿಕೆಗೆ ಒಂದು ಉತ್ತಮ ಗುಣಮಟ್ಟದ ನಾಟಕ ಚಿಟ್ಟೆ ನಿನ್ನೆ ನಯನ ರಂಗಮಂದಿರದಲ್ಲಿ ಕಾಜಾಣಾ ಸಂಸ್ಥೆ ಪ್ರಸ್ತುತ ಪಡಿಸಿದ ನಾಟಕ ಚಿಟ್ಟೆ ಪ್ರದರ್ಶನವಿತ್ತು. ಈ ಪ್ರಸ್ತುತಿ, ಮಕ್ಕಳ ಮನಸ್ಥಿತಿಯನ್ನು ಅಭಿವ್ಯಕ್ತ ಪಡಿಸುವ ನಾಟಕ. ಗೋಕುಲ ಸಹೃದಯ ಎಂಬ ಮುಂದೆ ಓದಿ » October 25, 2021