ಹೆಚ್ಚು ಜನಪ್ರಿಯ ಸುದ್ದಿ ಮಕ್ಕಳಿಗೆ ಹಾಲು ಕುಡಿಸುವ ಮೂಲಕ ವಿನೂತನ ಬಸವ ಪಂಚಮಿ ಆಚರಣೆ ಬೆಳಗಾವಿ: ಘಟಪ್ರಭಾದ ಎನ್.ಎಸ್. ಹರ್ಡಿಕರ್ ಸಭಾಭವನದಲ್ಲಿ ಜರುಗಿದ ಬಸವ ಪಂಚಮಿ ಕಾರ್ಯಕ್ರಮದಲ್ಲಿ ಯುವ ನಾಯಕ ರಾಹುಲ್ ಜಾರಕಿಹೊಳಿ ಮಕ್ಕಳಿಗೆ ಹಾಲು ವಿತರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಮಾತಾಡಿದ ಮುಂದೆ ಓದಿ » August 13, 2021