ಮಾಲ್ಗುಡಿ ಸ್ಪೆಷಲ್ ಹೊಸ ರೂಪಾಂತರ ಪಡೆಯುತ್ತಿರುವ ಅಪರಾಧ ನೀತಿ ಸಂಹಿತೆಯ ಸುತ್ತ ಭೂಮಿಯ ಮೇಲಿನ ಆಧ್ಯಾತ್ಮದ ತವರೂರು ಎಂದು ಹೆಸರಾದ ಭಾರತದಲ್ಲಿ ಕಳೆದ 20 ವರ್ಷಗಳಲ್ಲಿ ಹಿಂಸೆ ಹೆಚ್ಚಾಗುತ್ತಲೇ ಇದೆ. ಇತ್ತೀಚಿನ ವರ್ಷಗಳಲ್ಲಿ ಇನ್ನೂ ತೀವ್ರವಾಗಿ ಹಿಂಸಾತ್ಮಕ ಘಟನೆಗಳು ದೇಶದಾದ್ಯಂತ ಮುಂದೆ ಓದಿ » August 14, 2023