ರಾಜಕೀಯ ಕಾಂಗ್ರೆಸ್ ಗೆ ಅಂಕಗಣಿತ ಗೊತ್ತಿಲ್ಲ ಎಂದು ಹರ್ಯಾಣ ಚುನಾವಣೆಯ ಫಲಿತಾಂಶ ಸಾಬೀತುಪಡಿಸಿದೆ ದಶಕಗಳ ಕಾಲ ಚುನಾವಣಾ ರಾಜಕಾರಣದಲ್ಲಿದ್ದರೂ ಸಹ ಕಾಂಗ್ರೆಸ್ ಪಕ್ಷಕ್ಕೆ ಆ ಅಖಾಡದ ಕನಿಷ್ಠ ಅಂಕಗಣಿತ ಗೊತ್ತಿಲ್ಲ ಎಂದು ಹರ್ಯಾಣ ಚುನಾವಣೆಯ ಫಲಿತಾಂಶ ಮತ್ತೊಮ್ಮೆ ಸಾಬೀತುಪಡಿಸಿದೆ. ಮೊದಲನೆಯದಾಗಿ ತಮ್ಮ ಮುಂದೆ ಓದಿ » October 8, 2024