ರಾಜಕೀಯ ಸಂವಿಧಾನ ವಿರೋಧಿಗಳ ಅಭಿಯಾನದ ಕುರಿತು ಎಚ್ಚರದ ಕಣ್ಣುಗಳಿಂದ ಗಮನಿಸಬೇಕು ಯಾವ ರೀತಿಯಲ್ಲೂ ದೇಶದ ಸಂವಿಧಾನದ ಆಶಯಗಳಿಗೆ ಪೂರಕವಾಗಿ ನಡೆದುಕೊಳ್ಳದ ಮತ್ತು ಧರ್ಮದ ಆಧಾರದಲ್ಲಿ ದ್ವೇಷ ಮೂಡಿಸಿ ರಾಜಕೀಯ ಲಾಭವನ್ನು ಪಡೆಯಲು ಯತ್ನಿಸುವ ಮತ್ತು ಸಂವಿಧಾನದ ಆಶಯಕ್ಕೆ ಪೂರಕವಾಗಿ ಮುಂದೆ ಓದಿ » January 6, 2025