
ರಾಜಕೀಯ
ಬಿಜೆಪಿ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳಿಂದ ಕೋಟ್ಯಂತರ ಕಾರ್ಮಿಕರು ಬೀದಿ ಪಾಲು: ಡಿ.ಲಕ್ಷ್ಮೀವೆಂಕಟೇಶ್
ಬೆಂಗಳೂರು: ಕೆಪಿಸಿಸಿ ಕಾರ್ಮಿಕ ಘಟಕಕಕ್ಕೆ ನೂತನವಾಗಿ ರಾಜ್ಯಾಧ್ಯಕ್ಷರಾಗಿ ನೇಮಕವಾಗಿರುವ ಲಕ್ಷ್ಮೀವೆಂಕಟೇಶ್ ಅವರಿಗೆ ರಾಜ್ಯದ ಹಲವು ಮುಖಂಡರು, ಮಹಿಳಾ ಕಾರ್ಯಕರ್ತರು ಮತ್ತು ಕಾರ್ಮಿಕ ಘಟಕದವರು ಆಗಮಿಸಿ ಶುಭ ಕೋರಿದರು.