
ರಾಜಕೀಯ
ಅನ್ಯಧರ್ಮದವರ ವ್ಯಾಪಾರಕ್ಕೆ ತೊಡಕಾಗಿರುವ ಹಿಂದುತ್ವ ಸಂಘಟನೆ ವರ್ತನೆಗೆ ಸಿಪಿಐ(ಎಂ) ವಿರೋಧ
ಗಂಗಾವತಿ: ಹಿಂದೂ ಜಾಗರಣ ವೇದಿಕೆಯಂತಹ ಹಿಂದುತ್ವ ಕೋಮುವಾದಿ ಸಂಘಟನೆಗಳ ಅತಿರೇಖದ ವರ್ತನೆ ಪ್ರಜಾಪ್ರಭುತ್ವಕ್ಕೆ ವಿರೋಧಿಯಾಗಿದೆ. ಅಂಜನಾದ್ರಿ ಬೆಟ್ಟದಲ್ಲಿ ಅನ್ಯಧರ್ಮೀಯರ ವ್ಯಾಪಾರಿಗಳಿಗೆ ಅವಕಾಶ ಕೊಡಕೂಡದೆಂದು ಅತಿರೇಖದ ವರ್ತನೆ ಖಂಡನೀಯ