ರಾಜಕೀಯ ಕೋಟ್ಯಂತರ ಧ್ವನಿ ಇಲ್ಲದ ಜನರ ಧ್ವನಿ ಡಾ||ಬಿ.ಆರ್.ಅಂಬೇಡ್ಕರ್: ಎಸ್.ಸುರೇಶ್ ಕುಮಾರ್ ಬೆಂಗಳೂರು: ಸಮಾನತೆಯ ಪ್ರತೀಕ ಡಾ||ಬಿ.ಆರ್.ಅಂಬೇಡ್ಕರ್ ಅವರು ಈ ದೇಶದ ಕೋಟ್ಯಂತರ ಧ್ವನಿ ಇಲ್ಲದ ಜನರಿಗೆ ಧ್ವನಿಯಾದವರು, ಧ್ವನಿಕೊಟ್ಟ ಧೀಮಂತ ನಾಯಕರು ಎಂದು ಮಾಜಿ ಸಚಿವ ಎಸ್.ಸುರೇಶ್ ಕುಮಾರ್ ಮುಂದೆ ಓದಿ » April 14, 2022