
ಮಾಲ್ಗುಡಿ ಸ್ಪೆಷಲ್
ಪರ್ಯಾಯ ಮತ್ತು ಪರಿಹಾರಗಳ ಹುಡುಕಾಟಗಳಲ್ಲಿ ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾ ಸಭಾ
ಅಲೆಮಾರಿಗಳಿಗೆ ಸರ್ಕಾರಿ ಸೌಲಭ್ಯಗಳು ದೊರೆಯುವ ಅವಕಾಶಗಳು ಇರುವುದು ಹತ್ತಿರದ ಸರ್ಕಾರಿ ಕಛೇರಿಗಳಲ್ಲಿ ಎಂಬುದನ್ನು ಮರೆಯಬಾದು. ಮರೆತೆಯಾದರೆ ಬದುಕನ್ನೇ ಮರೆತು ಮರದಡಿಯ ಮನುಷ್ಯರಾಗಿ ಖಾಯಂ ಜೋಪಡಿ, ಚಾವಡಿಗಳ ಸನಿವಾಸವೇ