
ರಾಜಕೀಯ
ಕರ್ನಾಟಕಕ್ಕೆ ಏಮ್ಸ್: ಕೇಂದ್ರದ ದಾರಿತಪ್ಪಿಸುವ ಹೇಳಿಕೆ ಖಂಡನೀಯ: ಎನ್.ಎಸ್.ಭೋಸರಾಜು
ಬೆಂಗಳೂರು: ಲೋಕಸಭೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಅವರ ಪ್ರಶ್ನೆಗೆ ಕೇವಲ ಹುಬ್ಬಳ್ಳಿ – ಧಾರವಾಡ ಪ್ರದೇಶದಲ್ಲಿ ಏಮ್ಸ್ ಸ್ಥಾಪನೆಯ ಪ್ರಸ್ತಾಪವನ್ನ ಕರ್ನಾಟಕ ರಾಜ್ಯದಿಂದ ಸ್ವೀಕರಿಸಲಾಗಿದೆ ಎನ್ನುವ ಉತ್ತರ