ರಾಜಕೀಯ ರಾಜಕೀಯದಲ್ಲಿ ಎಚ್ಚರಿಕೆಯ ಹೆಜ್ಜೆ ಇಡುವಂತೆ ಸಲಹೆ ನೀಡಿದ್ದೆ: ಸತೀಶ್ ಜಾರಕಿಹೊಳಿ ಗೋಕಾಕ್: ಕಳೆದ 30 ವರ್ಷಗಳಿಂದ ರಮೇಶ್ ಅವರಿಗೆ ರಾಜಕೀಯದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡುವಂತೆ ಸಲಹೆ ನೀಡುತ್ತಾ ಬಂದಿದ್ದೇನೆ. ರಾಜಕಾರಣದಲ್ಲಿ ಇಂತಹ ಘಟನೆಗಳು ನಡೆಯಬಾರದು. ಇದು ಸಹೋದರರಿಗೆ ಅಷ್ಟೆ ಮುಂದೆ ಓದಿ » March 5, 2021